ಧ್ಯಮದವರು ಜೊತೆ ಸಂತಸ ಹಂಚಿಕೊಂಡ ನಟಿ ಪ್ರಿಯಾ ವಾರಿಯರ್, 'ಕನ್ನಡದಲ್ಲಿ ಎರಡನೇ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ' ಎಂದರು. ''ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರು ಬಂದಿದ್ದು ಬಹಳ ಸಂತಸ ತಂದಿದೆ. ಅವರಿಬ್ಬರು ಲೆಜೆಂಡ್. ಅವರ ಬಗ್ಗೆ ತುಂಬಾ ಕೇಳಿದ್ದೇನೆ'' ಎಂದರು.<br /><br />Kannada actor Shiva Rajkumar and Darshan both are legends said Priya prakash varrier